ಬಾಳು ಬೆಳಗಿಸು…

ಮಾತಿನಲ್ಲಷ್ಟು ಸಂತಸಮೌನದಲ್ಲಷ್ಟು ಸಂತಸಮನೆಯಲ್ಲಷ್ಟು ಸಂತಸಹೊರಗಷ್ಟು ಸಂತಸಮನದೊಳಗಷ್ಟು ಸಂತಸಹಂಚಲಷ್ಟು ಸಂತಸಸಂತಸದೊಂದಿಗೆ ಒಡನಾಟಸಂತಸವೇ ಜೀವನ ಪಾಠಸಂತಸ ಬಿಟ್ಟು ಬೇರೆಲ್ಲ ನಗಣ್ಯನಗು ಸಂತಸದ ಒಂದಂಗ.ನಗುತ ನಕ್ಕು ನಗಿಸುತಬಾಳು ಬೆಳಕಾಗಿಸುನಿನ್ನದು ಹಾಗೂ ಎಲ್ಲರದು.